ಅಂಜುವೆನು ನಿನಗಂಜನೆಯ ತನಯಾ
ರಚನೆ : ಶ್ರೀ ಇಂದಿರೇಶ ದಾಸರು
ಅಂಜುವೆನು ನಿನಗಂಜನೆಯ ತನಯಾ || ಪ ||
ರಾಮಂಜನನ ಸುತ ಅಂಜುವೆನು ನಿನಗಂನೇಯ ತನಯಾ || ಅ. ಪ. ||
ವಾರಿಧಿಯನು ಹಾರಿಸಿ ತೆಗೆ ಚಾರು ಮುದ್ರೆಯನು ತೋರಿ ಲಂಕೆಯ ಸೂರೆ ಮಾಡಿದಿ |
ಘೋರ ರಾಕ್ಷಸ ಹಾರಗೊಳಿಸಿದಿ ಘೋರ ರಾಕ್ಷಸ ಸಂಹಾರಗೊಳಿಸಿದಿ || 1 ||
ಮೂರು ಮನಪನ ಸಾರ ಸಾವನು ಭೂರಿ ಸೇವಿಸಿದಿ ನಾರಿ ಕಾಡಿದ |
ಕ್ರೂರರಪಹನು ಸಂಹಾರ ಮಾಡಿದ ಶೂರ ಭೀಮನೆ ಸಂಹಾರಗೊಳಿಸಿದ |
ಆನಂದತೀರ್ಥನೆ ಬಂದು ದುರ್ಜನ ತಂದು ನಿಲಿಸುತಾ |
ಇಂದಿರೇಶ ವಿವೇಕಗೈವನ ವಂದ್ಯನೆಂದು ನೀ ಬಂದ ಮಾಡಿದಿ || 3 ||
raamanjanana suta anjuvenu ninaganEya tanayaa || a. pa. ||
vaaridhiyanu haarisi tege chaaru mudreyanu tOri lankeya soore maaDidi |
ghOra raakShasa haaragoLisidi ghOra raakShasa saMhaaragoLisidi || 1 ||
mooru manapana saara saavanu bhoori sEvisidi naari kaaDida
ರಾಮಂಜನನ ಸುತ ಅಂಜುವೆನು ನಿನಗಂನೇಯ ತನಯಾ || ಅ. ಪ. ||
ವಾರಿಧಿಯನು ಹಾರಿಸಿ ತೆಗೆ ಚಾರು ಮುದ್ರೆಯನು ತೋರಿ ಲಂಕೆಯ ಸೂರೆ ಮಾಡಿದಿ |
ಘೋರ ರಾಕ್ಷಸ ಹಾರಗೊಳಿಸಿದಿ ಘೋರ ರಾಕ್ಷಸ ಸಂಹಾರಗೊಳಿಸಿದಿ || 1 ||
ಮೂರು ಮನಪನ ಸಾರ ಸಾವನು ಭೂರಿ ಸೇವಿಸಿದಿ ನಾರಿ ಕಾಡಿದ |
ಕ್ರೂರರಪಹನು ಸಂಹಾರ ಮಾಡಿದ ಶೂರ ಭೀಮನೆ ಸಂಹಾರಗೊಳಿಸಿದ |
ಆನಂದತೀರ್ಥನೆ ಬಂದು ದುರ್ಜನ ತಂದು ನಿಲಿಸುತಾ |
ಇಂದಿರೇಶ ವಿವೇಕಗೈವನ ವಂದ್ಯನೆಂದು ನೀ ಬಂದ ಮಾಡಿದಿ || 3 ||
Anjuvenu Ninaganjaneya Tanayaa
Author : Shree Indiresha Dasaru
anjuvenu ninaganjaneya tanayaa || pa ||raamanjanana suta anjuvenu ninaganEya tanayaa || a. pa. ||
vaaridhiyanu haarisi tege chaaru mudreyanu tOri lankeya soore maaDidi |
ghOra raakShasa haaragoLisidi ghOra raakShasa saMhaaragoLisidi || 1 ||
mooru manapana saara saavanu bhoori sEvisidi naari kaaDida
kroorarapahanu samhaara maaDida shoora bheemane samhaaragoLisida || 2 ||
aanaMdateerthane bandu durjana tandu nillisutaa
iMdirEsha vivEkagaivana vaMdyaneMdu nee banda maaDidi || 3 ||

No comments:
Post a Comment