ಶ್ರೀ ಹರಿ ವಾಯು ಗುರುಗಳ ಮಹಿಮೆಗಳನ್ನು ಹೊಗಳುವ ಈ ಹಾಡು ರಚಿಸಿದವರು ಶ್ರೀ ವಿಜಯ ದಾಸರು
ಗೀತ ರಚನೆ : ಶ್ರೀ ವಿಜಯ ದಾಸರು
ಭಾರವೇ ಭಾರತಿ ರಮಣ ನಿನಗೆ ನಾ
ಭಾರವೇ ಭಾರತಿ ರಮಣ
ಭಾರವೇ ಭಾರತಿ ರಮಣ
ಗೀತ ರಚನೆ : ಶ್ರೀ ವಿಜಯ ದಾಸರು
ಭಾರವೇ ಭಾರತಿ ರಮಣ ನಿನಗೆ ನಾ
ಭಾರವೇ ಭಾರತಿ ರಮಣ
ಲಂಕಾ ನಾಥನ ಬಿಂಕವ ಮುರಿದು
ಅಕಳಂಕ ಚರಿತನ ಕಿಂಕರನೆನಿಸಿದೆ
Bharave bhaarati ramana ninaage naa
bharave bhaarati ramana
Lankaa Nathana binkava muridu
Akalanka charitana kinkaranenisidee
Pankajakshige ankita dunguravitte
Shanke Illade nee lankeya dahisidee
Soma kuladi nee nisseema mahimanenisi
Tamasa jana nirdooma maadidi
Kaamini mohisi premadi salahidee
Tamara saakhyana premava Padisidee
Vedavyasara poojeya maadi
Modadinda bahu vaadagalaaDi
Adhama saashtragaLa nirdoomava maaDi
Vijaya vittalana sevaka nenisidee
ಅಕಳಂಕ ಚರಿತನ ಕಿಂಕರನೆನಿಸಿದೆ
ಪಂಕಜಾಕ್ಷಿಗೆ ಅಂಕಿತದುಂಗುರವಿತ್ತೆ
ಶಂಖೆ ಇಲ್ಲದೆ ನೀ ಲಂಕೆಯ ದಹಿಸಿದೆ ।।೧।।
ಶಂಖೆ ಇಲ್ಲದೆ ನೀ ಲಂಕೆಯ ದಹಿಸಿದೆ ।।೧।।
ಸೋಮ ಕುಲದೀ ನಿಸ್ಸೀಮ ಮಹಿಮನೆನಿಸಿ
ತಾಮಸ ಜನರ ನಿರ್ಧೂಮ ಮಾಡಿದೀ
ಕಾಮಿನಿ ಮೋಹಿಸಿ ಪ್ರೇಮದಿ ಸಲುಹಿದೆ
ತಾಮರ ಸಾಖ್ಯಾನ ಪ್ರೇಮವ ಪಡಿಸಿದೆ ।।೨।।
ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದ ಬಹು ವಾದಗಲಾಡಿ
ಅಧಮ ಶಾಸ್ತ್ರಗಳ ನಿರ್ಧೂಮವ ಮಾಡಿ
ವಿಜಯ ವಿಠ್ಠಲನ ಸೇವಕನೆನಿಸಿದೆ ।।೩।।
ತಾಮಸ ಜನರ ನಿರ್ಧೂಮ ಮಾಡಿದೀ
ಕಾಮಿನಿ ಮೋಹಿಸಿ ಪ್ರೇಮದಿ ಸಲುಹಿದೆ
ತಾಮರ ಸಾಖ್ಯಾನ ಪ್ರೇಮವ ಪಡಿಸಿದೆ ।।೨।।
ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದ ಬಹು ವಾದಗಲಾಡಿ
ಅಧಮ ಶಾಸ್ತ್ರಗಳ ನಿರ್ಧೂಮವ ಮಾಡಿ
ವಿಜಯ ವಿಠ್ಠಲನ ಸೇವಕನೆನಿಸಿದೆ ।।೩।।
Bharave Bhaarati Ramana
Author : Shri Vijaya Dasaru
bharave bhaarati ramana
Lankaa Nathana binkava muridu
Akalanka charitana kinkaranenisidee
Pankajakshige ankita dunguravitte
Shanke Illade nee lankeya dahisidee
Soma kuladi nee nisseema mahimanenisi
Tamasa jana nirdooma maadidi
Kaamini mohisi premadi salahidee
Tamara saakhyana premava Padisidee
Vedavyasara poojeya maadi
Modadinda bahu vaadagalaaDi
Adhama saashtragaLa nirdoomava maaDi
Vijaya vittalana sevaka nenisidee
Listen to song below by Shri Vidyabhushana
No comments:
Post a Comment