ಶ್ರೀಪತಿಯು ನಮಗೆ ಸಂಪದವೀಯಲಿ
ರಚನೆ : ಶ್ರೀ ಪುರಂದರ ದಾಸರು
ಶ್ರೀಪತಿಯು ನಮಗೆ ಸಂಪದವೀಯಲಿ
ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ।।ಪ।।
ವರವಿಬುಧರನು ಪೊರೆವ ವಿಷವ ಕಂಠದೊಳಿಟ್ಟ
ಹರ ನಿತ್ಯ ನಮಗೆ ಮಾಡಲಿ
ನರರೋಳುನ್ನತವಾದ ನಿತ್ಯ ಭೋಗಂಗಳನು
ಪುರಹೂತ ಪೂರ್ಣ ಮಾಡಿಸಲಿ ನಮಗೆ ।।೧।।
ವಿನುತ ಸಿದ್ಧೀ ಪ್ರದನು ವಿಘ್ನೇಶನ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರವೇರಿಸಲಿ
ದಿನದಿನಕೆ ಧನ್ವಂತ್ರಿ ಆಪತ್ತುಗಳ ಕಳೆದು
ಮನ ಹರುಷವಿತ್ತು ಮನ್ನಿಸಲಿ ಬಿಡದೆ ।।೨।।
ನಿರುತ ಸುಜ್ನ್ಯಾನವನು ಈವ ಗುರು ಮಧ್ವರಾಜ
ಗುರುಗಳಾಶೀರ್ವಾದ ನಮಗಾಗಿಸಲಿ
ಪುರಂದರ ವಿಠ್ಠಲನ ಕರುಣೆಯಿಂದಲಿ ಸಕಲ
ಸುರಲೋಲುಮೆ ನಮಗೆ ಸುಸ್ಥಿರವಾಗಲಿ ।।೩।।
Listen to the song here
ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ।।ಪ।।
ವರವಿಬುಧರನು ಪೊರೆವ ವಿಷವ ಕಂಠದೊಳಿಟ್ಟ
ಹರ ನಿತ್ಯ ನಮಗೆ ಮಾಡಲಿ
ನರರೋಳುನ್ನತವಾದ ನಿತ್ಯ ಭೋಗಂಗಳನು
ಪುರಹೂತ ಪೂರ್ಣ ಮಾಡಿಸಲಿ ನಮಗೆ ।।೧।।
ವಿನುತ ಸಿದ್ಧೀ ಪ್ರದನು ವಿಘ್ನೇಶನ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರವೇರಿಸಲಿ
ದಿನದಿನಕೆ ಧನ್ವಂತ್ರಿ ಆಪತ್ತುಗಳ ಕಳೆದು
ಮನ ಹರುಷವಿತ್ತು ಮನ್ನಿಸಲಿ ಬಿಡದೆ ।।೨।।
ನಿರುತ ಸುಜ್ನ್ಯಾನವನು ಈವ ಗುರು ಮಧ್ವರಾಜ
ಗುರುಗಳಾಶೀರ್ವಾದ ನಮಗಾಗಿಸಲಿ
ಪುರಂದರ ವಿಠ್ಠಲನ ಕರುಣೆಯಿಂದಲಿ ಸಕಲ
ಸುರಲೋಲುಮೆ ನಮಗೆ ಸುಸ್ಥಿರವಾಗಲಿ ।।೩।।
Listen to the song here
Shreepatiyu Namage Sampadaveeyali
Author : Shree Purandara Dasaru
Shreepatiyu Namage Sampadaveeyali
vaanipatiyu namage deerghaayu kodali ||Pa||
varavibuDharanu poreva vishava kanThadoLitta
hara nitya namage sahaayamaadali
nararoLunnatavaada nitya BhogangaLanu
purahoota poora maadisali namage ||1||
vinuta sidhDhipradanu viGhneshana dayadinda
neneda kaaryagaLella neraverisali
dinadinake Dhanwantri aapattugaLa kaLedu
manaharushavittu mannisali bidade ||2||
niruta sugnanavanu eeva guru maDhwaraaja
gurugaLaasheervaada namagaagisali
purandara vittalana karuneyindali sakala
suralolume namage susThira vaagali ||3||
Shreepatiyu Namage Sampadaveeyali
vaanipatiyu namage deerghaayu kodali ||Pa||
varavibuDharanu poreva vishava kanThadoLitta
hara nitya namage sahaayamaadali
nararoLunnatavaada nitya BhogangaLanu
purahoota poora maadisali namage ||1||
vinuta sidhDhipradanu viGhneshana dayadinda
neneda kaaryagaLella neraverisali
dinadinake Dhanwantri aapattugaLa kaLedu
manaharushavittu mannisali bidade ||2||
niruta sugnanavanu eeva guru maDhwaraaja
gurugaLaasheervaada namagaagisali
purandara vittalana karuneyindali sakala
suralolume namage susThira vaagali ||3||
Listen to song
No comments:
Post a Comment