Pages

Saturday, June 6, 2020

ದಾರಿಯಾವುದಯ್ಯ ವೈಕು೦ಠಕೆ ದಾರಿ ತೂರಿಸಯ್ಯ / Daari Yavudayya Vaikunthake Daari Torisayya



ರಚನೆ : ಶ್ರೀ ಪುರಂದರ ದಾಸರು 


ದಾರಿಯಾವುದಯ್ಯ ವೈಕು೦ಠಕೆ ದಾರಿ ತೂರಿಸಯ್ಯ || ಪ ||
ಅಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ದಾರಿಯಾವುದಯ್ಯ || ಅ ಪ ||

ಬಲುಭವದ ಅನುಭವದಿ ಕತ್ತಲೆಯೂಳು
ಬಲು ಅ೦ಜುವೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ 
ಹೋಳೆವ೦ತ ದಾರಿಯ ತೋರೋ ನಾರಾಯಣ ||೧||

ಪಾಪ ಪೂರ್ವದಲ್ಲಿ ಮಾಡಿದುದಕ್ಕೆ 
ಲೇಪವಾಗಿದೆ ಕಮ೯
ಈಪರಿಯಿ೦ದಲಿ ನಿನ್ನ ನೇನೇಸಿ ಕೋ೦ಬೆ 
ಶ್ರೀ ಪತಿ ಸಲಹೆನ್ನ ಭೂಪನಾರಾಯಣ ||೨||

ಇನ್ನು ನಾ ಜನಿಸಲಾರೆ ಭೂಮಿಯಮೇಲೇ 
ನಿನ್ನ ದಾಸಾನಾದೇನೂ
ಪನ್ನಗಶಯನ ಶ್ರೀ ಪುರ೦ದರವಿಠಲ 
ಇನ್ನು ಪುಟ್ಟಿಸದಿರು ಎನ್ನ ನಾರಾಯಣ ||೩||

Author : Shri Purandara Dasaru

daari yavudayya vaikunthake daari torisayya  ||pa||
adhara mooruti ninna pada serodakke | a.pa.|

balu bhavadanubhavadi kattaleyolu 
balu anjuve nadugi
baLaLutta tirugide dariya kanade 
holevantha dariya toro narayana || 1 ||

paapa purvadalli madidudake
lEpa vagide karma
eepariyindali ninna nenisi konbe 
sripati salaho bhupanarayana || 2 ||

innu janisalare bomiya mele 
ninna dasanadeno
pannagashayana shri purandaravithala 
innu puttisadiru enna narayana || 3 ||


Listen to song by Shri Puttur Narasimha Nayak



Listen to song by Shri Vidyabhushana


Listen to song by Shri Vidyabhushana


Listen to song by Shri Nagaraj Rao Havaldar




Listen to song by Shri Kanchana Joshi



No comments:

Post a Comment