Pages

Tuesday, May 26, 2020

ಅಂಬಾತನಯ ಹೇ ಹೇರಂಬಾ / Ambatanaya he heramba

ಅಂಬಾತನಯ ಹೇ ಹೇರಂಬಾ



ರಚನೆ  : ಶ್ರೀ ಜಗನ್ನಾಥ ದಾಸರು

ಅಂಬಾತನಯ ಹೇ ಹೇರಂಬಾ ಪೂರ್ಣ , 
ಕರುನಾಂಬುಧಿ ತವ ಚರಣಾಂಭೊಜ ಎರಗುವೆ ||ಪ||

ದಶನಮೋದಕ ಪಾಶಾಂಕುಶ ಪಾಣಿ
ಅಸಮ ಚಾರುದೇಷ್ಣಾ ವಂದಿಪೆ||೧||

ಬ್ರುಂದಾರಕ ಬ್ರುಂದ ವಂದಿತ ಚರಣಾರವಿಂದ 
ಯುಗಳ ದಯದಿಂದ ನೋಡೋ ಯೆನ್ನಾ||೨||

ಯೂಥಪವದನ ಪ್ರದ್ಯೊತ ಸನ್ನಿಭ 
ಜಗನ್ನಾಥ ವಿಠ್ಠಲನ  ಸಂಪ್ರೀತಿ ವಿಷಯ ಜಯಾ||೩||

Ambatanaya he heramba 

Author : Shree Jagannatha Dasaru

ambatanaya he heramba poorNa
karunambudhi tava charanaambhoja eraguve ||1||

dashanamOdaka paashaankusha paaNi 
asama jaarudEsNaa vandipe||2||

brundaaraka brunda vandita charaNaaravinda
yugaLa dayadinda noDo yenna ||3||

yoothapavadana pradyota sannibha 
jagannathavittalana sampreeti vishaya jaya ||4||


Listen to song by Raghavendra Badasheshi


Listen to song by MS Sheela


Listen to song




No comments:

Post a Comment