Pages

Saturday, May 16, 2020

ಗೋವಿಂದ ನಿನ್ನ ಆನಂದ / Govinda Ninnaananda

ಗೋವಿಂದ ನಿನ್ನ ಆನಂದ



ಗೀತ ರಚನೆ : ಶ್ರೀ ಪುರಂದರ ದಾಸರು 

ಗೋವಿಂದ ನಿನ್ನ ಆನಂದ || ಪ ||
ಸಾಧನ ಸಕಲವೂ ನಿನ್ನಾನಂದ || ಅ.ಪ ||

ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವೂದೇ ಆನಂದ || ೧ ||

ಸೃಷ್ಟಿ ಸ್ತಿತಿ ಲಯ ಕಾರಣ ಗೊವಿಂದ
ಈ ಪರಿ ಮಹಿಮೆಯ ತಿಳಿಯೂದೇ ಆನಂದ || ೨ ||

ಮಂಗಳ ಮೂರುತಿ ಪುರಂದರ ವಿಠಲನು
ಹಿಂಗದೇ ದಾಸರ ಸಲಹೋದೇ ಆನಂದ || ೩ ||


Govinda Ninnaananda 

Author : Shree Purandara Dasaru


govinda ninna ananda
sadhana sakalavu ninnaananda | a.pa | 


anurenu truna kashta paripurna govinda
nirmalatmaengagi iruvude ananda | 1 | 

srushti stiti laya karana govinda
ee pari mahimeya tiliyude ananda | 2 | 

mangala muruti purandara vithalanu
hingade dasara salahode ananda | 3 |



Listen to song by Shree Kumar Mardur


Listen to song by Shri Pt Madhav Gudi




No comments:

Post a Comment