Pages

Saturday, May 23, 2020

ಸುಂದರ ಮೂರುತಿ ಮುಖ್ಯ ಪ್ರಾಣ ಬಂದ ನಮ್ಮ ಮನೆಗೆ / Sundaramurthi Mukhya prana banda namma manege

ಸುಂದರ ಮೂರುತಿ ಮುಖ್ಯ ಪ್ರಾಣ ಬಂದ ನಮ್ಮ ಮನೆಗೆ


ರಚನೆ : ಶ್ರೀ ಪುರಂದರ  ದಾಸರು

ಸುಂದರ ಮೂರುತಿ ಮುಖ್ಯ ಪ್ರಾಣ ಬಂದ ನಮ್ಮ ಮನೆಗೆ
ಶ್ರೀ ರಾಮ ನಾಮ ಧ್ವನಿ ಕೇಳಿ ಮುಖ್ಯ ಪ್ರಾಣ ಬಂದ ಮನೆಗೆ 

ಕಣ ಕಾಲಂದುಗೆ ಘಲು ಘಲು ಎನುತ್ತ 
ಜಣಕ್ಕುಜಣಕ್ಕುಎಂದು ಕುಣಿ ಕುಣಿದಾಡುತ್ತ 

ತುಂಬೂರು ನಾರದರು ವೀಣೆಯ ಬಾರಿಸುತ
ವೀಣೆಯ ಬಾರಿಸುತ್ತಾ ಶ್ರೀ ರಾಮ ನಾಮ ಪಾಡುತ  

ಪುರಂದರ ವಿಠಲನ ನೆನೆದು ಪಾಡುತಲಿ 
ನೆನೆದು ಪಾಡುತಲಿ ಆಲಿಂಗನ ಮಾಡುತಲಿ 


Sundaramurthi Mukhya prana banda namma manege 

Author : Shree Purandara Dasaru

Sundaramurthi Mukhya prana banda namma manege,
Sri Rama nama dwanike , mukhya prana banda Manege

Kana kala anduge gejjeye , galu galurenutha,
Janakku janakku yendhu , kuni kuni dhadutha.

Thumburu naradharu veene barisutha,
Veene barisutha , Sri Rama nama padutha,

Purundara vittalna nenadhu padu thalli,
Nenadhu paduthalli , aalingana maduthalli,


Listen to this song / ಈ ಹಾಡನ್ನು ಹೇಳಿ  



Note : Some versions of this song also start as "Rama nama dhwani keli namma manege prana banda mukhya prana banda"

ಟಿಪ್ಪಣಿ : ಕೆಲವು  ಕಡೆಗಳಲ್ಲಿ ಈ ಹಾಡನ್ನು "ರಾಮ ನಾಮ ಧ್ವನಿ ಕೇಳಿ ನಮ್ಮ ಮನೆಗೆ ಪ್ರಾಣ ಬಂದ ಮುಖ್ಯ ಪ್ರಾಣ ಬಂಡ" ಎಂದು ಹಾಡುವ ಬಗೆ ಇದೆ. 


No comments:

Post a Comment