ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ
ಮಾನವ ಜನ್ಮದಲ್ಲಿ ಜಗತ್ತಿನ್ನ ಎಲ್ಲ ಸೆಳೆತಗಳನ್ನು ಮರೆತು ವಾಸುದೇವ ಸುತನಾದ ಶ್ರೀ ಕೃಷ್ಣನನ್ನು ಕಾಣುವ ಕಣ್ಣು / ಮನಸ್ಸು ಕೊಡಲು ಶ್ರೀ ಲಕ್ಷ್ಮಿ ದೇವಿಯನ್ನು ಪರಿ ಪರಿಯಾಗಿ ಈ ಹಾಡಿನ ಮೂಲಕ ಶ್ರೀ ಇಂದಿರೇಶ ದಾಸರು ಬೇಡುತ್ತಾರೆ
ರಚನೆ : ಶ್ರೀ ಇಂದಿರೇಶ ದಾಸರು
ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ ವಸುದೇವ ಸುತನ ಕಾಂಬುವೆನು |ಪ|
ಘಸಣಿಯಾಗುವೆ ಭವ ವಿಷಯ ವಾರುಧಿಯೊಳು ಶಶಿಮುಖಿಯೆ ಕರುಣದಿ ಕಾಯೆ |ಅ.ಪ|
ಪರರ ಅನ್ನವನುಂಡು ಪರರ ಧನವನು ಕಂಡುಪರಿ ಪರಿಯ ಕ್ಲೇಶಗಳಿಂದ
ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆ ಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ ||
ಮಂದಹಾಸವೇ ಭವಸಿಂಧುವಿನೊಳಗಿಟ್ಟು ಚಂದವೇ ಎನ್ನ ನೋಡುವುದು
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನಮಂದರಧರನ ತೋರಮ್ಮ ||
ಅಂದಚಂದಗಳೊಲ್ಲೆ ಬಂಧು ಬಳಗವನೊಲ್ಲೆ ಬಂಧನಕೆಲ್ಲ ಇವು ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ನಿಲ್ಲೆ ||

Hosa Kannu enage hachchali beku jagadamba
Author : Shri Indiresha Dasaru
Hosakannu enage hacchalibeku jagadambaa | vasudeva sutana kaambudake || pa ||
Ghasaneyaaguve bhava vishaya vaaridhiyolu | shashimikhi karunadi kaaye ||a. Pa.||
Parara annavanundu parara dhanava kandu pari pari kleshagalinda ||
Varamahaalakumi ninna charanagala morehokke karunadi kannetti node || 1 ||
Mandahaasave bhavasindhuvinolagittu chandave amma noduvadu |
kandanandadi balyadinda seride| ninna mandaroddharana toramma || 2 ||
Andachendagalolle |bandhu balagavanolle bandhanakella kaaranavo ||
Indireshana paada dwandwava tori | hrunmandiradolu bandu nille || 3 ||

Listen to song by Shri Vidyabhushana
No comments:
Post a Comment