ರಚನೆ: ಶ್ರೀ ಕನಕದಾಸರು
ಈತನೀಗ ವಾಸುದೇವನು ಲೋಕದೊಡೆಯಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ
ನರನ ಸುತನ ಅರನ್ಯದಲ್ಲಿ ಗಿರಿಯೊಳ್ ನಿಂತು ತನ್ನ ರೋಶದಿ,
ಶರಗಳನ್ನು ತೀಟುತಿಪ್ಪ ನಾ ಯೋಚಿಸೀ,
ಭರದಿ ಕರೆದು ಕುರುಹ ತೋರಿ ಪತ್ರವನ್ನು ಹಾರಿಸಿದನ,
ಶಿರವ ಛೇದಿಸಿದ ದೇವ ಈತ ಕಾಣಿರೋ. || ೧ ||
ದನುಜೆ ಆಳ್ವ ಅಣ್ಣ ನಯನ ಪಿತನ ಮುoದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತಾ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮನ
ಅನುಜೆಯಾಲಿದವನ ಮೂರ್ತಿಯನ್ನು ನೋಡಿರೋ || ೨ ||
ಸ್ರಿಷ್ಠಿಕರ್ತಗೆ ಮಗನ ಆದವ ಇಷ್ಟಭೂಷಣ ಅಶನನಾದನ,
ಜ್ಯೇಷ್ಠ ಪುತಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ,
ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ,
ಉತ್ಕೃಷ್ಟ ಮಹಿಮನಾದ ದೇವ ಈತ ಕಾಣಿರೋ. || ೩ ||
ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ ಕಾಯ್ದ
ಭಾವಕಲ್ಪನಾದದೇವ ಈತ ನೋಡಿರೋ || ೪ ||
ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ || ೫ ||
ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ ಕಾಯ್ದ
ಭಾವಕಲ್ಪನಾದದೇವ ಈತ ನೋಡಿರೋ || ೪ ||
ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ || ೫ ||
Eetaneega Vasudevanu
Author : Shree Kanaka Dasaru
Eethaneega Vasudevanu LokadodeyaEethaneega Vasudevanu
Eethaneega Vasudeva Ee Samastha Lokadodeya
Dasagolidu Theraneri Theji Pididu Nadesidaatha
Narana Suthanaranyadali Giriyolnithu Thanna Roshadi
Sharagalannu Theeduthippana Yochisi
Bharadalavana Karedu Kuruhu Thori Pathravannu Haarisidavana
Shiravannu Chedisida Deva Kaaniro ||1||
Dhanujeyaldanannanayyana Pithana Mundhe Kauravendra
Nanujeyaalidavana Shirava Kattarisutha Thanna
Anujeyaalidavana Benki Muttadanthe Kaayda Rukmana
ananujeyaalidavana Moorthiyannu Nodiro ||2||
Srushtikarthage Maganaadavanigishta Bhooshana Ashanavaadana
Jyeshthaputhrage Vairi Thodeya Chedisendu Bodhisi
Kashtavannu Kaledu Bhaktarishtavanu Kaada
Utkrushta Mahimanaada Deva Kaaniro ||3||
Krooravaada Panipa Baanavannu Tharanijanecchaga
Veeranaranattha Bappudannu Eekshisi
Dhariniya Padadolauki Charana Bhajaka Narana Kaayda
Bhaara Karthanaada Devaneetha Kaaniro ||4||
Vyomakeshanippa Deseya Sarva Jagake Thoruta
Samajavaneri Baruva Shaktiyaneekshisi
Premadinda Uravanoddi Dingarigana Kaayda
Saarvabauma Baadadaadikeshavanna Nodiro ||5||
Listen to song by Shri Vidyabhushana
Listen to song from Movie Bhakta Kanakadasa, sung by Shri PB Srinivas
No comments:
Post a Comment