ಗೀತ ರಚನೆ : ಶ್ರೀ ಪುರಂದರ ದಾಸರು
ಶರಣೆಂಬೆ ವಾಣಿ ಪೊರೆಯೆ ಕಳ್ಯಾಣಿ || ಪ ||
ವಾಗಭಿಮಾನಿ ವರ ಬ್ರಹ್ಮನ ರಾಣಿ
ಸುಂದರ ವೇಣಿ ಸುಚರಿತ್ರಾಣಿ || ೧ ||
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ || ೨ ||
ಪಾಡುವೆ ಶೃತಿಯ ಬೇಡುವೆ ಮತಿಯ
ಪುರಂದರ ವಿಠಲನ ಹಿರಿಯ ಸೊಸೆಯೆ || ೩ ||
sharanenbe vani poreye kalyani || pa ||
vaagaabhimani vara brahmana rani
sundara veni sucharitrani || 1 ||
jagadolu nimma pogaluvenamma
hariya torisendu prarthipenamma || 2 ||
paduve shrutiya beduve matiya
purandara vithalana hiriya soseye || 3 ||
Listen to song by Suchethan Rangaswamy
No comments:
Post a Comment