ಬಾರೆ ಭಾಗ್ಯದ ನಿಧಿಯೆ
ರಚನೆ : ಗೋಕಾವಿ ಅನನ್ತಾದ್ರೀಶ ದಾಸರು
ಬಾರೆ ಭಾಗ್ಯದ ನಿಧಿಯೆ
ಕರವೀರ ನಿವಾಸಿನಿ ಸಿರಿಯೆ ॥ಪ॥
ಬಾರೆ ಬಾರೆ ಕರವೀರ ನಿವಾಸಿನಿ
ಬಾರಿ ಬಾರಿಗೂ ಶುಭ ತೋರೆ ನಮ್ಮನಿಗೆ ॥ಅ ಪ॥
ನಿಗಮವೇದ್ಯಳೆ ನೀನು ನಿನ್ನ
ಬಾರೆ ಬಾರೆ ಕರವೀರ ನಿವಾಸಿನಿ
ಬಾರಿ ಬಾರಿಗೂ ಶುಭ ತೋರೆ ನಮ್ಮನಿಗೆ ॥ಅ ಪ॥
ನಿಗಮವೇದ್ಯಳೆ ನೀನು ನಿನ್ನ
ಪೊಗಳಲಾಪೆನು ನಾನು
ಮಗನಪರಾಧವ ತೆಗೆದೆಣಿಸದೆ ನೀ ॥
ಲಗುಬಗೆಯಿಂದಲಿ ನಡಿ ನಮ್ಮ ಮನೆಗೆ ॥೧॥
ಲೋಕ ಮಾತೆಯು ನೀನು ನಿನ್ನ
ಮಗನಪರಾಧವ ತೆಗೆದೆಣಿಸದೆ ನೀ ॥
ಲಗುಬಗೆಯಿಂದಲಿ ನಡಿ ನಮ್ಮ ಮನೆಗೆ ॥೧॥
ಲೋಕ ಮಾತೆಯು ನೀನು ನಿನ್ನ
ತೂಕನಲ್ಲವೇ ನಾನು
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕೆ ನಮ್ಮನಿಗೆ ॥೨॥
ಕಡೆಗೂ ನಮ್ಮನಿವಾಸ ಎನ್ನ
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕೆ ನಮ್ಮನಿಗೆ ॥೨॥
ಕಡೆಗೂ ನಮ್ಮನಿವಾಸ ಎನ್ನ
ಓಡೆಯ ಅನಂತಾದ್ರೀಶ
ಒಡೆಯನ್ನಿದ್ದಲ್ಲಿಗೆ ಮಡದಿ ಬಾಹುದು
ರೂಢಿಗುಚಿತವಿದು ನಡೆ ನಮ್ಮನಿಗೆ ॥೩॥
ಒಡೆಯನ್ನಿದ್ದಲ್ಲಿಗೆ ಮಡದಿ ಬಾಹುದು
ರೂಢಿಗುಚಿತವಿದು ನಡೆ ನಮ್ಮನಿಗೆ ॥೩॥
Baare Bhaagyada Nidhiye
Author : Gokavi Ananthadreesha Dasaru
baare bhaagyada nidhiyekaraveeranivaasinisiriye || pa ||
baare baare karaveeranivaasini
baari baarigu shubha tOre namma manege || a pa ||
nigama vEdyaLe neenu ninna
pogaLalaapene naanu
maganaparaadhava tegedeNisade | nee
lagubageyindali nadi namma manege|| 1 ||
lokamaateyu neenu ninna
tookanallave naanu
aakaLu karuvina sweekarisuva pari
nee karuNadi kaal haaku namma manege || 2 ||
aakaLu karuvina sweekarisuva pari
nee karuNadi kaal haaku namma manege || 2 ||
kaDege nammanivaasa enna
oDeya anantaadreesha
oDeyaniddallige maDadini baruvudu
rUDhiguchitavidu naDi namma manege || 3 ||
oDeyaniddallige maDadini baruvudu
rUDhiguchitavidu naDi namma manege || 3 ||
Listen to song by Pt Madhav Gudi
Listen to song by Shri Nandini Rao Gujar
Listen to song by Shri Shankar Shanbhogue
No comments:
Post a Comment