ಕಲಿ ಯುಗ ಕಳೆದಂತೆಲ್ಲ ಭೂಮಿಯ ಮೇಲೆ ಪಾಪ , ದುಷ್ಕೃತ್ಯ , ರೋಗ ರಿಜುನಗಳು ಹರಡುತ್ತವೆ. ನಾವಿರುವ ಈಗಿನ ಕಾಲದಲ್ಲೂ ಕೊರೊನ , ಎಬೋಲಾ ದಂತಹ ರೋಗ ಮಾರಿಗಳು ಮನುಶ್ಯರಿಗೆ ಬಾಧಿಸುತ್ತಿವೆ. ಬೇರೆಲ್ಲವ ಮರೆತು ಹರಿಯ ನಾಮ ಸ್ಮರಣೆ ಮಾಡೋಣ - ಹರಿಯ ಕೃಪೆಗೆ ಪಾತ್ರರಾಗೋಣ. ಈ ಪರಿಗೆ ನಮ್ಮನ್ನು ಪ್ರೇರೇಪಿಸುವ ಈ ರಚನೆ ಗೋಪಾಲ ದಾಸರದು.
ಮಿಕ್ಕ ಮಕ್ಕಳಂದದಿ ಕೃಷ್ಣನು ಚಿಕ್ಕವನೇನೇ?
ಅಕ್ಕರದಿ ಕುಚಗಳ ಹಿಡಿದು ಸಿಕ್ಕದೋಡುವನೇ?
ದಕ್ಕದಿರುವ ರಕ್ಕಸರುಗಳ ಸೊಕ್ಕು ಮುರಿದಾ ಸಿಕ್ಕುಗಾರ
ಕೇಳಕ್ಕ ಕೃಷ್ಣ ಗೆ ತಕ್ಕ ನೀತಿಯ ಧಕ್ಕನೆ ಪೇಲ್ ಧಿಕ್ಕರಿಸೀನೀ ||೧||
ಸೀರೆ ದಳದಾಮ್ಯಾಲಿಟ್ಟು ನಿರಿನಾಟಗಳಾ ಮಾಡೇ
ವಾರಿಯೊಳಿರಲು ಚೋರ ನಿನ್ನ ಕಿಶೋರ ಅಲ್ಲಿಹನೇ
ಸೀರೆಗಳನು ಅಪಹಾರ ಮಾಡಿದ ಜಾರನಾ ಚೋರನಾ ಇವನ
ಅಪಾರ ಲೂಟಿಗಳಾ ನಾವು ಪೇಳಲಲವೇ ನೀರಜಾಕ್ಷಿ||೨||
ಕೇಳು ಕೃಷ್ಣನ ದುಡುಕುಗಳನ್ನು ವಿಶಾಲ ನೇತ್ರೆಯೊಳೇ
ಜಾಲಮಾಡೂದ್ಯಾಕೆ ಈ ಪರಿ ಲೋಲಹಾರಣೇ
ಬಾಲಕನ ಘನದಾಳಿಗಳೀಗ ತಾಳಲಾರದೆ ಕಾಲಿಗೆರಗುವೆ
ಪೇಳಿದಾನುಡಿ ಆಲಾಲಿಸಿ ಈಚಾಳಿ ಬಿಡಿಸೇ ಗೋಪಾಲವಿಠಲನಾ ||೩||
ನೆರೆನಂಬಿದ ಪಾವಟಿಗಳು ಎಲ್ಲಾ ಸರಿದು ಹೋದವಲ್ಲಾ
ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು ಇಲ್ಲಾ ।
ಪರಿಪರಿ ವಿಷಯದ ಆಶೆಯು ಎನಗೆ ಕಿರಿದು ಆಯಿತಲ್ಲಾ
ಹರಿಯೇ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲಾ ।।೩।।
ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲಾ
ಪವನಾತ್ಮಕ ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲಾ ।
ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲಾ
ರವಿನಂದನ ಕೇಳಿದರ ಉತ್ತರ ಕೊಡೆ ವಿವರಸರಕು ಒಂದಾದರು ಇಲ್ಲಾ ।।೪।।
maatangavarada jagannatha vittalana sam
preetiyinda bhajisi saaroopya । saaroopya vaidi vi
khyaatiyutanaade jagadoLu ॥4॥
Note : Please let readers know if there are any links to listen to this song. Comment below
ಸೂಚನೆ : ಈ ಹಾಡನ್ನು ಕೇಳಲು ಏನಾದರೂ ಸೂಚನೆ ನಿಮಗೆ ಗೊತ್ತಿದ್ದರೆ ದಯವಿಟ್ಟುಓದುಗರಿಗೆ ತಿಳಿಸಿರಿ